gravity wave
ನಾಮವಾಚಕ

ಗುರುತ್ವ ತರಂಗ:

  1. ಗುರುತ್ವದ ಪ್ರಭಾವದಿಂದ ದ್ರವದ ಮೇಲ್ಮೈಯಲ್ಲಿ ಉಂಟಾಗುವ ಅಲೆ.
  2. ಗುರುತ್ವ ಕ್ಷೇತ್ರದ ಏರಿಳಿತಗಳು ಅಲೆಯಂತೆ ಪ್ರಸಾರವಾಗುವ ವಿದ್ಯಮಾನ.